ಅವ್ವಾ ಅವ್ವಾ ಗೆಣಸು
ಗಡಿಗ್ಯಾಗ ಹಾಕಿ ಕುದಿಸು 
ತುತ್ತ ಮಾಡಿ ಉಣಿಸು 
ಬಾಲವಾಡಿಗ ಕಳಸು 
ವರ್ಗ: ಶಿಶುಸಾಹಿತ್ಯ